logo

Kshatriya Komarpanth Samaj

ಅಖಿಲ ಕೊಮಾರಪಂತ ಸಮಾಜ REG No. 332/83-84

logo  logo  logoNEWS:

ಕೋಮಾರಪಂಥ ಸಮಾಜ ಕಡವಾಡದವರು ಸುಮಾರು 47 ವರ್ಷದಿಂದ ನಿಂತು ಹೋದ ಸುಗ್ಗಿ ಪರಂಪರೆಯನ್ನು ಮತ್ತೆ ಪ್ರಾರಂಭಿಸಿದ ಅಪರೂಪದ ಘಟನೆ ಇಂದು ನಡೆದಿದೆ. ಶ್ರೀ ಮಾರುತಿ ನಾಯ್ಕ ರವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮವು ಸಮಾಜದ ಘಟಕಾಧಕ್ಷರಾದ ಶ್ರೀ ಮೋಹನ ನಾಯ್ಕ, ಶ್ರೀ ನಂದಾ ಕಳಸ ಶ್ರೀ ದಾಮೋದರ ನಾಯ್ಕ, ಶ್ರೀ ಸೋಯರು ನಾಯ್ಕ ಹಾಗೂ ಊರಿನ ಬುದವಂತರಾದ ಶ್ರೀ ದುಗಾ ನಾಯ್ಕ ಇವರ ಉಪಸ್ಥಿತಿಯಲ್ಲಿ ಹೊರಟ ಸುಗ್ಗಿ ಕೋಟೇಶ್ವರ ದೇವಸ್ಥಾನದಿಂದ ಶುರುವಾಗಿ ಮಹಾದೇವದೇವಸ್ಥಾನ, ಬುದವಂತರ ಮನೆ, ಹಾಗೂ ಇನ್ನಿತರೆ ಮನೆಯಲ್ಲಿ ಪ್ರಾರಂಭಿಸಿದರು. ಈ ಸಂಧರ್ಭದಲ್ಲಿ ಅ.ಕೋ.ಸ. ಅಧ್ಯಕ್ಷ ರಾದ ಶ್ರೀ ಆರ್.ಎಸ್. ನಾಯ್ಕ. ಹಾಗೂ ಶ್ರೀ ಮಾಹಾದೇವ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತಿರಿದ್ದರು. ಸುಗ್ಗಿ ಹಬ್ಬವು ರವಿವಾರ ಕೋಟೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ.

ಶೃಂಗೇರಿಯ ಶ್ರೀ ಶಾರದಾಂಬೆಯ ಕ್ರಪಾ ಕಟಾಕ್ಷದೊಂದಿಗೆ ಗುರು ಮನೆಯ ಹಿರಿಯರಾದ ದಿ.ಗೀರಿಯಪ್ಪ ಮೈತ್ರಿಯವರ ಆಶೀರ್ವಾದದೊಂದಿಗೆ ಕ್ಷತ್ರೀಯ ಕೋಮಾರ ಪಂಥ ಸಮಾಜ ಹಟ್ಟಿಕೇರಿ ಅವರ್ಸ್ ಅಂಕೋಲಾ "ಸುಗ್ಗಿ ಉತ್ಸವ 2017" ಏಳು ವರ್ಷಗಳ ನಂತರ ಇದೆ ಬರುವ ತಾರೀಖ 04/03/2017ರಿಂದ ತಾರೀಖ 13/03/2017ವರೆಗೆ 10ದಿನಗಳ ಸುಗ್ಗಿ ಉತ್ಸವ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಹಾರ್ದಿಕ ಸ್ವಾಗತ

Akhila Komarpanth Sangh (R) Karwar. Prathibha Puraskar 2015-2016

Komarpanth Samudaya Bhavan, Kajubag

Navachetana Komarpanth Sangh Dandeli
“ನವಚೇತನ ಕೋಮಾರಪಂತ ಸ್ವ ಸಹಾಯ ಸಂಘ”ದ ಅಡಿಯಲ್ಲಿ ಸಮಾಜದ ಮಕ್ಕಳಿಗಾಗಿಯೇ ಪ್ರತಿಷ್ಠಾನಗೊಂಡ “ಕೋಮಾರಪಂತ ಕಿಡ್ಸ್ ಇಂಟ್ರ್ಯಾಕ್ಟ್ ಕ್ಲಬ್” ನ ಎರಡನೇ ಕಾರ್ಯಕ್ರಮವಾಗಿ, “ಗಾಂಧೀಜಿಯವರ ಜನುಮದಿನ”ದಂದು ಸ್ಪರ್ಧೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಸಾಕಾರಗೊಂಡಿರುತ್ತದೆ.


Read More...

Arga Karwar
Last Shravan Somavar pushpa Alankara PöøjA was Held in Om Shri MAHALADEV Shri MAHASATI DEVI TEMPLE by P.S.NAIK(MAHALGAR) n Mahalgar Family, ARGA, karwar, Shravana masada kone somavara aada 29/08/2016 randhu Shri MAHALADEV Shri MAHASATI DEVI Devalyadali Pushpa alankara pooje yenu P.S.Naik(Mahalgar) Hagu MAHALGAR Kutumba dvarinda vijrambaney yaagi Acharisalayithu,, Haagu adhe Dina sayankala Dinakar Naik Bavikeri mathu avara Sangadigarinda Bajana Karyakrama hammi kolla lagithu

Sirsi 2016WEBSITE VISITORS HITS